ಕಾಮದಿಂದ ಕಂಡ ಕ್ರೋಧದಿಂದ ಅಸ್ಥಿ ಲೋಭದಿಂದ ಸಕಲ ವಿಷಯಂಗಳು. ಮೋಹದಿಂದ ನೋಡಿಹೆನೆಂಬುದೆಲ್ಲವು ಕಾಮನ ಬಲೆಯೊಳಗು. ಕಾಮನ ಗೆದ್ದಠಾವಾವುದು ಹೇಳಾ ಗುಹೇಶ್ವರಲಿಂಗಕ್ಕೆ ?