ಕಾಮನ ಕಣ್ಣ ಮುಳ್ಳ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಮನ
ಕಣ್ಣ
ಮುಳ್ಳ
ಕಳೆದು
ಭೂಮಿಯ
ತೈಲದ
ಸೀಮೆಯ
ಕೆಡಿಸಿ
ಹೋಮವನುರುಹಿ
ದಕ್ಷನ
ತಲೆಯನರಿದು
ನಿಸ್ಸೀಮನಾದ
ಮಹಿಮನ
ನಿಲವನರಿಯಬಹುದೆ
?
ಅರಿವಿಂಗೆ
ಅಸಾಧ್ಯ
ಉಪಮೆಗೆ
ಕಡೆಮುಟ್ಟದು
!
ಗುಹೇಶ್ವರನ
ಕರುಣಪ್ರಸಾದಿ
ಮರುಳಶಂಕರದೇವರೆಂತಪ್ಪನೆಂಬುದ
ತಿಳಿದು
ನೋಡಾ
ಸಂಗನಬಸವಣ.