ಕಾಮನ ಕೊಲುವಲ್ಲಿ ಹೋಮವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಮನ ಕೊಲುವಲ್ಲಿ ಹೋಮವ ಸುಡುವಲ್ಲಿ ತ್ರಿಪುರಸಂಹಾರದ ಕೀಲನರಿವಲ್ಲಿ ಆತನ `ಯೋಗಿ' ಎನಬೇಡ ಆತನ `ಭೋಗಿ' ಎನಬೇಡ
ಆತನೆ ಅಚ್ಚಲಿಂಗೈಕ್ಯನು ! ಹಸಿವ ಮರೆದಲ್ಲಿ ವ್ಯಸನವರತಲ್ಲಿ ಗುಹೇಶ್ವರಲಿಂಗವು
ಸಿದ್ಧರಾಮಯ್ಯದೇವರು ತಾನೆ !