ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಮವಿಲ್ಲ
ಕ್ರೋಧವಿಲ್ಲ
ಲೋಭವಿಲ್ಲ
ಮೋಹವಿಲ್ಲ
ಮದವಿಲ್ಲ
ಮತ್ಸರವಿಲ್ಲ
ಹಸಿವು
ತೃಷೆ
ವಿಷಯ
ವ್ಯಸನವ್ಯಾಪ್ತಿಗಳಿಲ್ಲ
ಸಂಸಾರ ಬಂಧನ ಮುನ್ನಿಲ್ಲ
ಪುಣ್ಯವಿಲ್ಲ
ಪಾಪವಿಲ್ಲ
ಆಚಾರ ಅನಾಚಾರವೆಂಬುದಿಲ್ಲ
ಸದಾಚಾರ ಸಂಪೂರ್ಣ
ಗುಹೇಶ್ವರಾ
ನಿಮ್ಮ ಶರಣ.