ಕಾಮವುಳ್ಳಂಗೆ ಮದಮತ್ಸರವುಳ್ಳವಂಗೆ ಲಿಂಗದಪ್ರೇಮವಿನ್ನೆಲ್ಲಿಯದೊ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಮವುಳ್ಳಂಗೆ
ಲಿಂಗದಪ್ರೇಮವಿನ್ನೆಲ್ಲಿಯದೊ
?
ಕ್ರೋಧವುಳ್ಳವಂಗೆ
ಜಂಗಮದಪ್ರೇಮವಿನ್ನೆಲ್ಲಿಯದೊ
?
ಮದಮತ್ಸರವುಳ್ಳವಂಗೆ
ಪ್ರಸಾದದಪ್ರೇಮವಿನ್ನೆಲ್ಲಿಯದೊ
?
ಇಂತೀ
ಗುಣವರತಲ್ಲದೆ
ಸಹಜಭಕ್ತಿ
ನೆಲೆಗೊಳ್ಳದಯ್ಯ
ಅಖಂಡೇಶ್ವರಾ.