ಕಾಮವೇಕೊ, ಲಿಂಗಪ್ರೇಮಿಯೆನಿಸುವಂಗೆ ಕ್ರೋಧವೇಕೊ,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕಾಮವೇಕೊ
ಲಿಂಗಪ್ರೇಮಿಯೆನಿಸುವಂಗೆ ಕ್ರೋಧವೇಕೊ
ಶರಣವೇದ್ಯನೆನಿಸುವಂಗೆ ಲೋಭವೇಕೊ
ಭಕ್ತಿಯ ಲಾಭವ ಬಯಸುವಂಗೆ ಮೋಹವೇಕೊ ಪ್ರಸಾದವೇದ್ಯನೆನಿಸುವಂಗೆ ಮದಮತ್ಸರವುಳ್ಳವಂಗೆ ಹೃದಯಶುದ್ಧವೆಲ್ಲಿಯದೊ ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ. 118