ವಿಷಯಕ್ಕೆ ಹೋಗು

ಕಾಮಿಸಿ ಕಲ್ಪಿಸಲಿಲ್ಲ, ಕಲ್ಪಿಸಿ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕಾಮಿಸಿ ಕಲ್ಪಿಸಲಿಲ್ಲ
ಕಲ್ಪಿಸಿ ಭಾವಿಸಲಿಲ್ಲ
ಭಾವಿಸಿ ರೂಪಿಸಲಿಲ್ಲ
ರೂಪಿಸಿ ಭೇದಿಸಲಿಲ್ಲ. ಇದು ಕಾರಣ
ಕೂಡಲಚೆನ್ನಸಂಗಮದೇವಾ
ಸರ್ವಾಂಗಲಿಂಗವಾದಲ್ಲಿ ಅನರ್ಪಿತವಿಲ್ಲ.