ಕಾಯಗೊಂಡು ಹುಟ್ಟಿದವರು; ದೇವರಾದಡಾಗಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಯಗೊಂಡು ಹುಟ್ಟಿದವರು; ದೇವರಾದಡಾಗಲಿ ಈವರಾದಡಾಗಲಿ ಮಾಯೆಯ ಸಾಧಿಸಿ ಗೆಲುವದರಿದು ನೋಡಾ ! ಮನದ ತಮಂಧವ ಗೆಲಿದು
ನೆನೆದು ಸುಖಿಯಾದೆಹೆನೆಂಬವರ ಬೆಂಬತ್ತಿ ಕಾಡಿತ್ತು ಕರ್ಮ. ಗುಹೇಶ್ವರಲಿಂಗವ ಕಿರಕಿರಿದಾಗಿ ನೆನೆದಡೆ ಹಿರಿಹಿರಿದಾಗಿ ಕಾಡುವುದು ನೋಡಾ ಮರಹು ! ಸಂಗನಬಸವಣ್ಣಾ ನೀ ನೆನೆದ ನೆನಹು ಆರಂತಹುದೂ ಅಲ್ಲ ನೋಡಾ.