ಕಾಯದಲ್ಲಿ ಲಿಂಗೈಕ್ಯವೇ ?
ಗೋಚರ
ಲೇಖಕರು: ಲೇಖಕರ ಕೃತಿಗಳು
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಈ ಕೃತಿಯ ಪುಟಗಳು
ಕಾಯದಲ್ಲಿ ಲಿಂಗೈಕ್ಯವೇ ? ಅಲ್ಲ. ಜೀವದಲ್ಲಿ ಲಿಂಗೈಕ್ಯವೇ ? ಅಲ್ಲ. ಭಾವದಲ್ಲಿ ಲಿಂಗೈಕ್ಯವೇ ? ಅಲ್ಲ. ಇಂತೀ ತ್ರಿವಿಧ ಲಿಂಗೈಕ್ಯವೇ ? ಅಲ್ಲ. ಮತ್ತೆಯೂ ಲಿಂಗೈಕ್ಯವೇ ಬೇಕು
ಕೂಡಲಚೆನ್ನಸಂಗಮದೇವಾ.