ವಿಷಯಕ್ಕೆ ಹೋಗು

ಕಾಯದಲ್ಲಿ ಸಾರಿಪ್ಪ ಕಾಯ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಕಾಯದಲ್ಲಿ ಸಾರಿಪ್ಪ ಕಾಯ ಕಾಯಸಂಸಾರಿ
ಲಿಂಗದಲ್ಲಿ ಸಾರಿಪ್ಪ ಕಾಯ ಲಿಂಗಸಂಸಾರಿ. ಈ ದ್ವಿವಿಧ ಸಂಬಂಧಿಯ ಭೇದವ ಭೇದಿಸಿ ಕಳೆದು ಕೂಡಲಚೆನ್ನಸಂಗಾ ಲಿಂಗೈಕ್ಯವು.