Library-logo-blue-outline.png
View-refresh.svg
Transclusion_Status_Detection_Tool

ಕಾಯದಿಂದ ಲಿಂಗೈಕ್ಯವಾದೆವೆಂಬರು, ಜೀವದಿಂದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಾಯದಿಂದ ಲಿಂಗೈಕ್ಯವಾದೆವೆಂಬರು
ಜೀವದಿಂದ ಲಿಂಗೈಕ್ಯವಾದೆವೆಂಬರು
ಸುಷುಮ್ನನಾಳದ ಭೇದವನರಿಯರು
ವಿಷಯದಲ್ಲಿ ಗಸಣಿಗೊಂಬರು
ಅಂತರಂಗಶುದ್ಧಿಯನವರೆತ್ತಬಲ್ಲರು ಕೂಡಲಚೆನ್ನಸಂಗಮದೇವಾ ?