ಕಾಯದೊಳಗಣ ಜೀವವ ಮೀರಿ

ವಿಕಿಸೋರ್ಸ್ದಿಂದ



Pages   (key to Page Status)   


ಕಾಯದೊಳಗಣ
ಜೀವವ
ಮೀರಿ
ಹೋಹ
ಕಳ್ಳನ
ಸಂಗ
ಬೇಡ.
ನಿಮ್ಮ
ನಿಮ್ಮ
ವಸ್ತುವ
ಸುಯಿಧಾನವ
ಮಾಡಿಕೊಳ್ಳಿ
ಗುಹೇಶ್ವರನೆಂಬ
ಕಳ್ಳನ
ಕೊಂದಡೆ
ಅಳುವವರಾರೂ
ಇಲ್ಲ!