Library-logo-blue-outline.png
View-refresh.svg
Transclusion_Status_Detection_Tool

ಕಾಯದೊಳಗಣ ಜೀವ ಹೇಂಗಿಪ್ಪುದೆಂದಡೆ:

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಾಯದೊಳಗಣ ಜೀವ ಹೇಂಗಿಪ್ಪುದೆಂದಡೆ: ಒಳಗೊಂದು ಬೆಳಗುವ ಜ್ಯೋತಿಯಂತಪ್ಪುದಯ್ಯ. ಕಾಯವೇ ಶರಣ
ಜೀವವೇ ಲಿಂಗವೆಂಬ ಉಪಾಯವನಾರೂ ತಿಳಿಯರಲ್ಲಾ. ಜೀವನ ಬೆಳಗು ಕಾಯವ ನುಂಗಲು ಕಾಯ ನಿರವಯವಾಯಿತ್ತಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.