ಕಾಯದ ಮೇಲೆ ಕಲ್ಲು

ವಿಕಿಸೋರ್ಸ್ದಿಂದ



Pages   (key to Page Status)   


ಕಾಯದ
ಮೇಲೆ
ಕಲ್ಲು
ಬೀಳಲಿಕ್ಕೆ
ಜೀವ
ಆಠಾವನರಿದು
ಕಾವು
ಮಾಡಿಸಿಕೊಂಬಾಗ
ನೋವನರಿವುದು
ಕಾಯವೊ
?
ಜೀವವೊ
?
ಉಭಯ
ಸಮವೊ
?
ಗುಹೇಶ್ವರಲಿಂಗಕ್ಕೆ
ಅನ್ಯವಿಲ್ಲ
ಸಂಗನಬಸವಣ್ಣಾ.