ಕಾಯವರ್ಜಿತರ ಕಂಡೆನಯ್ಯಾ, ಜೀವವರ್ಜಿತರ

ವಿಕಿಸೋರ್ಸ್ದಿಂದ



Pages   (key to Page Status)   


ಕಾಯವರ್ಜಿತರ ಕಂಡೆನಯ್ಯಾ
ಜೀವವರ್ಜಿತರ ಕಂಡೆನಯ್ಯಾ
ಈ ಉಭಯ ವರ್ಜಿತರ ಕಂಡೆನಯ್ಯಾ ಕೂಡಲಚೆನ್ನಸಂಗಮದೇವಯ್ಯಾ ಅಲ್ಲಮನಂತಪ್ಪವರನಾರನೂ ಕಾಣೆನಯ್ಯಾ !