Transclusion_Status_Detection_Tool

ಕಾಯವಿಲ್ಲದ ಭಕ್ತ, ಜೀವವಿಲ್ಲದ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಕಾಯವಿಲ್ಲದ ಭಕ್ತ
ಜೀವವಿಲ್ಲದ ಭಕ್ತ. ಮಾಯೆಯಿಲ್ಲದ ಭಕ್ತ
ಮರಹಿಲ್ಲದ ಭಕ್ತ
ಅರುಹಿಲ್ಲದ ಭಕ್ತ. ಒಳಗಿಲ್ಲದ ಭಕ್ತ
ಹೊರಗಿಲ್ಲದ ಭಕ್ತ. ತಾನಿಲ್ಲದ ಭಕ್ತ
ಇದಿರಿಲ್ಲದ ಭಕ್ತ. ತಾನಿದಿರೆಂಬುವುದೇನುಯೇನೂಯಿಲ್ಲದ ಪರಮನಲ್ಲಿ ಬೆರಸಿ ಬೇರಿಲ್ಲದ ಪರಮಭಕ್ತನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.