ಕಾಯವೋ?

ವಿಕಿಸೋರ್ಸ್ದಿಂದ



Pages   (key to Page Status)   


ಕಲ್ಪಿತಾಂತರವನುಂಬುದು ಕಾಯವೋ? ಜೀವವೋ ಜೀವವೆಂದಡೆ ನಿರ್ನಾಮ ಭೇದ
ಕಾಯವೆಂದಡೆ ಮೃತ ಅಚೇತನ ಘಟ. ಉಭಯಸಂಗ ಸಂಬಂಧವಾದಲ್ಲಿ ಎನ್ನಯ್ಯ ಚೆನ್ನರಾಮ ಭೇದ.



"https://kn.wikisource.org/w/index.php?title=ಕಾಯವೋ%3F&oldid=96659" ಇಂದ ಪಡೆಯಲ್ಪಟ್ಟಿದೆ