ಕಾಯವ ಹೊತ್ತು ತಿರುಗಾಡುವನ್ನಬರ

ವಿಕಿಸೋರ್ಸ್ದಿಂದ



Pages   (key to Page Status)   


ಕಾಯವ
ಹೊತ್ತು
ತಿರುಗಾಡುವನ್ನಬರ
ನಾನರಿದೆನೆಂಬುದು
ಹುಸಿಯಾಯಿತ್ತು.
ಅರಿದಡೆ
ತಾವರೆ
ಎಲೆಯ
ಬಿಂದುವಿನಂತೆ
ಲೇಪವಿಲ್ಲದೆ
ಗುಹೇಶ್ವರಲಿಂಗವನರಿಯಬೇಕು
ಸಂಗನಬಸವಣ್ಣಾ.