Library-logo-blue-outline.png
View-refresh.svg
Transclusion_Status_Detection_Tool

ಕಾಯ-ಕರಣ-ಭಾವಾರ್ಷಿತ ಭೇದದಿಂದ ಪ್ರಸಾದಿಯ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಾಯ-ಕರಣ-ಭಾವಾರ್ಷಿತ ಭೇದದಿಂದ ಪ್ರಸಾದಿಯ ನಿಜಸ್ಥಲ. ತನ್ನ ಲಿಂಗಕ್ಕೆಂದು ಬಂದ ಪದಾರ್ಥದ ರೂಪ ಕಂಡು ಸಂತೋಷಿಸುವಾತನೆ ಪ್ರಸಾದಿ. ಬಂದುದು ಪದಾರ್ಥ
ಸಂದುದು ಪ್ರಸಾದ
ನಿಂದುದು ಕಿಲ್ಬಿಷ
ಕೂಡಲಚೆನ್ನಸಂಗಮದೇವಾ