ಕಾಯ ಬೆಂಕಿಯಿಂದಾದ ಹಲವು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಯ
ಹಲವು
ಭೇದಗಳಾಗಿ
ಆತ್ಮನೇಕವೆಂಬುದು
ಅದೇತರ
ಮಾತು?
ಬೆಂಕಿಯಿಂದಾದ
ಬೆಳಗು
ಸುಡಬಲ್ಲುದೆ?
ಬೆಂಕಿಯಿಲ್ಲದೆ.
ಹಲವು
ಘಟದಲ್ಲಿ
ಅವರವರ
ಹೊಲಬಿನಲ್ಲಿ
ಅನುಭವಿಸುತ್ತ
ಮತ್ತೊಂದರಲ್ಲಿ
ಕೂಟಸ್ಥವಪ್ಪ
ಸುಖ
ಉಂಟೆ?

ಗುಣ
ಎನ್ನಯ್ಯ
ಚೆನ್ನರಾಮನನರಿದಲ್ಲಿ.