ವಿಷಯಕ್ಕೆ ಹೋಗು

ಕಾಯ ಮೇಖಳೆಯಾಗಿ, ಪ್ರಾಣ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಕಾಯ ಮೇಖಳೆಯಾಗಿ
ಪ್ರಾಣ ಲಿಂಗವಾಗಿ
ಭಾವ ಭಾವಿಸುತ್ತಿದ್ದಿತ್ತು ನೋಡಾ ! ದೇಹೋ ದೇವಾಲಯಃಪ್ರೋಕ್ತೋ ಜೀವೋ ದೇವಃ ಸದಾಶಿವಃ ತ್ಯಜೇದಜ್ಞಾನನಿರ್ಮಾಲ್ಯಂ ಸೋ[s]ಡಿಹಂಭಾವೇನ ಪೂಜಯೇತ್ ಎಂದುದಾಗಿ_ಇದು ಕಾರಣ ಕೂಡಲಚೆನ್ನಸಂಗಯ್ಯ. ಮಹವ ನುಂಗಿದ ಮಹಂತನ ಬೆರಗು.