ಕಾಯ ಲಿಂಗೈಕ್ಯವೆ ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಯ ಲಿಂಗೈಕ್ಯವೆ ? ಅಲ್ಲ ನಿಲ್ಲು. ಜೀವ ಲಿಂಗೈಕ್ಯವೆ ? ಅಲ್ಲ ನಿಲ್ಲು. ಕಾಯದ ಜೀವದ ಸಂದ ಬಲ್ಲಡೆ_ಆತ ಲಿಂಗೈಕ್ಯ. ಒಂಬತ್ತು ದ್ವಾರಮಂ ಕಳೆದು
ಹತ್ತನೆಯ ದ್ವಾರದಲ್ಲಿ ನಿಲಬಲ್ಲಡೆ ಆತನೆ ಗುರು ಕಾಣಾ ಗುಹೇಶ್ವರಾ.