ಕಾಯ ಸತಿಯೆಂದು ಹೇಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಯ
ಸತಿಯೆಂದು
ಹೇಸಿ
ಕಳೆದೆ.
ವಾಯದ
ಮನ
ಮಾಯೆಯೆಂದು
ಹೇಸಿ
ಬಿಟ್ಟೆ.
ವಾಯದ
ಸತಿ
ಎಂಬ
ಸಂದೇಹವೆಮಗೇಕೆ
?
ಸತಿಯರ
ಗೋಷಿ*
ವಿಷ
ಕಾಣವ್ವ.
ಗುಹೇಶ್ವರಲಿಂಗದಲ್ಲಿ
ನಿನ್ನ
ಪತಿಯ
ಕುರುಹ
ಹೇಳಾ
ಎಲೆ
ಅವ್ವಾ
?