ಕಾರಿಯ (ಕಾರ್ಯ?)ವನರಿಯರು ಕೊರತೆಯನರಿಯರು.

ವಿಕಿಸೋರ್ಸ್ದಿಂದ



Pages   (key to Page Status)   


ಕಾರಿಯ
(ಕಾರ್ಯ?)ವನರಿಯರು
ಕೊರತೆಯನರಿಯರು.
ವಾಯಕ್ಕೆ
ಬಳಲುವರು
ತಾವು
ಜ್ಞಾನಿಗಳೆಂದು.
ತಾಯಿಯಿಲ್ಲದ
ಮೂಲನ
ತಲೆವಿಡಿಯಲರಿಯದೆ
ದೇವರಾದೆವೆಂದಡೆ
ನಾಚಿದೆನು
ಗುಹೇಶ್ವರಾ.