Library-logo-blue-outline.png
View-refresh.svg
Transclusion_Status_Detection_Tool

ಕಾಲವ್ಯಾಘ್ರನ ಶಿರವನೊಡೆದು ಜ್ವಾಲಾಮುಖ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಾಲವ್ಯಾಘ್ರನ ಶಿರವನೊಡೆದು ಜ್ವಾಲಾಮುಖ ಗಣೇಶ್ವರನುದಯವಾಗಿ ಕಾಲ ಕಾಮ ಮಾಯಾದಿಗಳ ಮರ್ದಿಸಿ ಲಿಂಗಲೀಲೆಯಿಂದವೋಲಾಡುತಿದಾನೆ ನೋಡಾ. ಆ ಜ್ವಾಲಾಮುಖ ಗಣೇಶ್ವರನನು ಉರಿಲಿಂಗವೆಯ್ದಿ ನುಂಗಿದ್ದ ಕಂಡು ನಾನು ಲಿಂಗೈಕ್ಯನಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.