ಕಾಲಿಲ್ಲದ ಗಮನ ಕೈಯಿಲ್ಲದ ಸೋಂಕು ಬಾಯಿಲ್ಲದ ರುಚಿ ಭಾವವೆ ಕರ್ಪರವಾಗಿ `ಪರಮ ದೇಹಿ' ಎಂದು ಬೇಡುವ ಪರಮನ ತೋರಯ್ಯಾ ಗುಹೇಶ್ವರಾ.