ಕಾಳರಾತ್ರೆಯ ಮನೆಯ ಮಂಟಪದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಳರಾತ್ರೆಯ ಮನೆಯ ಮಂಟಪದ ಕೋಣೆ ಕೋಣೆಗಳೊಳಗೆ ಏಳೆಂಟು ಕೋಣಗಳು ಹೂಣಿ ಹೊಡೆದಾಡುತ್ತಿವೆ ನೋಡಾ. ಭಾನುವಿನ ಉದಯಕ್ಕೆ ಕೋಣ ಸತ್ತುದ ಕಂಡು ಪ್ರಾಣವೇ ಲಿಂಗವಾಯಿತ್ತೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.