ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕಾಳಿದಾಸಂಗೆ ಕಣ್ಣನಿತ್ತೆ
ಓಹಿಲಯ್ಯನ ನಿಜಪುರಕ್ಕೊಯ್ದೆ
ನಂಬಿ ಕರೆದಡೋ ಎಂದೆ
ತೆಲುಗು ಜೊಮ್ಮಯ್ಯಂಗೆ ಒಲಿದೆ ದೇವಾ
ಕೂಡಲಸಂಗಮದೇವಾ ಎನ್ನನೇಕೆ ಒಲ್ಲೆಯಯ್ಯಾ 518