ಕಾವಿ
ಕಾಷಾಂಬರವ
ತೊಟ್ಟವ
ಜಂಗಮವೆ
?
ಮುರುಹು
ಮುದ್ರೆಯನಿಟ್ಟವ
ಜಂಗಮವೆ
?
ಬರಿಯ
ಬೋಳುಗಳೆಲ್ಲ
ಜಂಗಮವೆ
?
ವೇಷಧಾರಿಗಳೆಲ್ಲ
ಜಂಗಮವೆ
?
ಅಜ್ಞಾನಿಗಳೆಲ್ಲ
ಜಂಗಮವೆ
?
ಭೂಭಾರಿಗಳೆಲ್ಲ
ಜಂಗಮವೆ
?
ಅಲ್ಲ
ಜಂಗಮ
ಮತ್ತೆಂ[ತೆಂ]ದರೆ
ಸೀಮೆಯಿಲ್ಲದ
ನಿಸ್ಸೀಮ
ಜಂಗಮ
ಆಸೆಯಿಲ್ಲದ
ನಿರಾಸಕ
ಜಂಗಮ
ಚಿಂತೆಯಿಲ್ಲದ
ನಿಶ್ಚಿಂತ
ಜಂಗಮ
ಇಂತಪ್ಪ
ಜಂಗಮದ
ಸುಳುಹು
ಕಾಣದೆ
ಕೂಡಲಚೆನ್ನಸಂಗಯ್ಯ
ತಾನೇ
ಜಂಗಮವಾದ