ಕಿಚ್ಚಿನೊಳಗೆ(ನೊಡನೆ?) ಹೋರಿದ ಹುಳ್ಳಿಯಂತಾದೆನಯ್ಯಾ.

ವಿಕಿಸೋರ್ಸ್ದಿಂದ



Pages   (key to Page Status)   


ಕಿಚ್ಚಿನೊಳಗೆ(ನೊಡನೆ?)
ಹೋರಿದ
ಹುಳ್ಳಿಯಂತಾದೆನಯ್ಯಾ.
ಬೆಂದ
ನುಲಿಯ
ಸಂದಿಕ್ಕಿ
ಮತ್ತೊಂದ
ಮಾಡಬಾರದಯ್ಯಾ.
ಗುಹೇಶ್ವರಾ_ನಿಮ್ಮ
ನಿಲವಿನ
ಪರಿ
ಇಂತುಟಯ್ಯಾ.