ಕಿರಿಯರಹುದರಿದಲ್ಲದೆ ಹಿರಿಯರಹುದರಿದಲ್ಲ ನೋಡಾ ! [ಭವಿಯಹುದರಿದಲ್ಲದೆ] ಭಕ್ತನಹುದರಿದಲ್ಲ ನೋಡಾ. ಕುರುಹಹುದರಿದಲ್ಲದೆ ನಿರಾಳವಹುದರಿದಲ್ಲ ಚೆನ್ನಮಲ್ಲಿಕಾರ್ಜುನಯ್ಯಾ ?