ಕಿಸುಕುಳದ ಮುಸುಕಿದ ಕೀವುರಕ್ತದ,

From ವಿಕಿಸೋರ್ಸ್
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಿಸುಕುಳದ ಕೀವುರಕ್ತದ
ಒಸೆದು ತುಂಬಿದ ಮಲಮೂತ್ರದ ರಂಜನ ಮುಸುಕಿದ ಮಾಂಸ ಅಸ್ಥಿಗಳ ಸುತ್ತಿನ ಹಸನಾದ ಚರ್ಮದ ಹೊದಿಕೆಯ ಹುಸಿಯ ತನುವ ಮೆಚ್ಚಿ
ಪಶುಪತಿ
ನಿಮ್ಮ ನಾನು ಮರೆದೆನಯ್ಯ ಅಖಂಡೇಶ್ವರಾ.