ವಿಷಯಕ್ಕೆ ಹೋಗು

ಕುಳಿತಲ್ಲಿ ಎರಡು, ನಿಂದಲ್ಲಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಕುಳಿತಲ್ಲಿ ಎರಡು
ನಿಂದಲ್ಲಿ ನಾಲ್ಕು
ನಡೆನುಡಿಯಲ್ಲಿ ಎಂಟು
ಅರೆನಿದ್ದೆಯಲ್ಲಿ ಹದಿನಾರು. ರತಿಸಂಗದಲ್ಲಿ ಮೂವತ್ತೆರಡಂಗುಲ ರೇಚಕ
ತದರ್ದ ಪೂರಕ
ಹೊರಗು ಒಳಗಾದಡೆ ಕೂಡಲಚೆನ್ನಸಂಗಯ್ಯನಲ್ಲಿ ಸಂಯೋಗ.