ಕೆಟ್ಟೆಕೆಟ್ಟೆನಯ್ಯ ಕೆಟ್ಟೆಕೆಟ್ಟೆನಯ್ಯ ಒಡಲುಪಾಧಿಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕೆಟ್ಟೆಕೆಟ್ಟೆನಯ್ಯ ಒಡಲುಪಾಧಿಯ ಹಿಡಿದು
ಕೆಟ್ಟೆಕೆಟ್ಟೆನಯ್ಯ ಒಡಲ ದುರ್ಗುಣದೊಡನಾಡಿ
ಕೆಟ್ಟೆಕೆಟ್ಟೆನಯ್ಯ ನಿಮ್ಮಡಿಯ ಭಕ್ತಿಯ ಮರೆದು ಅಖಂಡೇಶ್ವರಾ.