ಕೆರೆಯಕಟ್ಟಿಸುವಒಡ್ಡನಪ್ರತಾಪವನೇನೆಂಬೆನಯ್ಯಾ.ನೆಲನನಗಿದುಜಲವಮೊಗೆದಿಹೆನೆಂಬಬಳಲಿಕೆಯನೋಡಾ.ಒಂದುಕಲ್ಲನುಕಡಿದುಮತ್ತೊಂದುಕಲ್ಲಿಗೆಭೋಗವಕೊಟ್ಟಿಹೆನೆಂಬಅಜ್ಞಾನವಿದೇನೊ?ಗುಹೇಶ್ವರಾಈಇರವಿನಪರಿಗೆಬೆರಗಾದೆನು!