ವಿಷಯಕ್ಕೆ ಹೋಗು

ಕೆರೆ ದೇಗುಲಂಗಳೆಲ್ಲವು ಹಿಂದಣ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕೆರೆ
ದೇಗುಲಂಗಳೆಲ್ಲವು
ಹಿಂದಣ
ಅಡಿವಜ್ಜೆಗೆ
ಒಳಗು.
ಕರ್ಮಕಾಂಡ
ಯೋಗಂಗಳೆಲ್ಲವು
ಭವದ
ತೆಕ್ಕೆಗೆ
ಒಳಗು.
ಹಿಂದಣ
ಮುಂದಣ
ಸಂದನಳಿದು
ಗುಹೇಶ್ವರಲಿಂಗದಲ್ಲಿ
ಸಲೆ
ಸಂದಿರಬೇಕು
ಸಿದ್ಧರಾಮಯ್ಯಾ.