ಕೆಲಕ್ಕೆ ಶುದ್ಧನಾದೆನಲ್ಲದೆ, ಎನ್ನ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕೆಲಕ್ಕೆ ಶುದ್ಧನಾದೆನಲ್ಲದೆ
ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ ಕೈಮುಟ್ಟಿ ಪೂಜಿಸುವಡೆ
ಎನ್ನ ಕೈ ಶುದ್ಧವಲ್ಲಯ್ಯಾ. ಮನಮುಟ್ಟಿ ಪೂಜಿಸುವಡೆ
ಎನ್ನ ಮನ ಶುದ್ಧವಲ್ಲಯ್ಯಾ. ಭಾವ ಶುದ್ಧವಾದಡೆ
ಕೂಡಲಸಂಗಯ್ಯನು ಇತ್ತ ಬಾಯೆಂದತ್ತಿಕೊಳ್ಳನೇಕಯ್ಯಾ 284