ವಿಷಯಕ್ಕೆ ಹೋಗು

ಕೆಸರಿಲ್ಲದ ಭೂಮಿಯಲ್ಲಿ ಎಸಳಿಲ್ಲದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಕೆಸರಿಲ್ಲದ ಭೂಮಿಯಲ್ಲಿ ಎಸಳಿಲ್ಲದ ಏಕೋವರ್ಣದ ತಾವರೆ ಹುಟ್ಟಿತ್ತು ನೋಡಾ. ಆ ಭಾವತಾವರೆಯಿಂದ ಪೂಜೆಯ ಮಾಡುವ ಶರಣನೇ ದೇವನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.