Library-logo-blue-outline.png
View-refresh.svg
Transclusion_Status_Detection_Tool

ಕೇಶ ಕಾಷಾಯಾಂಬರ ವೇಷ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕೇಶ
ಕಾಷಾಯಾಂಬರ
ವೇಷ
ಲಾಂಛನವಾದಡೇನೊ
?
ಗ್ರಾಸಕ್ಕೆ
ಭಾಜನರಲ್ಲದೆ
ಲಿಂಗಕ್ಕೆ
ಭಾಜನರಲ್ಲ.

ಆಸೆಯ
ವೇಷವ
ಕಂಡಡೆ
ಕಾರಹುಣ್ಣಿಮೆಯ
ಹಗರಣವೆಂಬೆ
ಕಾಣಾ
ಕೂಡಲಚೆನ್ನಸಂಗಮದೇವಾ.