ಕೈಯ ಬೋಹರಿಗೆ, ಮಂಡೆಯ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕೈಯ ಬೋಹರಿಗೆ
ಮಂಡೆಯ ಮೇಲೆ ಸಿಂಬೆ
ಸಿಂಬಕನ ಮನೆಯ ಮಗ ನಾನಯ್ಯಾ. ಕೂಡಲಸಂಗಮದೇವರ ಮಂಚದ ಕೋಡೇರಿ ಬಂದ ತೊತ್ತಿನ ಮಗ ನಾನಯ್ಯಾ. 355