ಕೈಯ ಸಂಕಲೆಯ ಕಳೆದೆಯಲ್ಲಾ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕೈಯ ಸಂಕಲೆಯ ಕಳೆದೆಯಲ್ಲಾ ! ಕಾಲ ಸುತ್ತಿದ ಪಾಶವ ಹರಿದೆಯಲ್ಲಾ ! ಸುತ್ತಿ ಮುತ್ತಿರ್ದ ಬಲೆಯ ಕುಣಿಕೆಯಿಂದ ಹೊರವಡಿಸಿದೆಯಲ್ಲಾ ! ಚೆನ್ನಮಲ್ಲಿಕಾರ್ಜುನಾ
ನೀನು ಕೊಟ್ಟವಧಿ ತುಂಬುವ ಮುನ್ನ ಮುಟ್ಟುವೆ ನಿಮ್ಮನು.