ವಿಷಯಕ್ಕೆ ಹೋಗು

ಕೊಟ್ಟುದೊಂದು ಸೂತಕಮುಟ್ಟಿದುದೊಂದು ಸೂತಕ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಕೊಟ್ಟುದೊಂದು ಸೂತಕಮುಟ್ಟಿದುದೊಂದು ಸೂತಕ
ಕೊಟ್ಟು ಕೊಂಬುದೊಂದು ಸೂತಕ. ಲಿಂಗನಿಜಾಯತಂಗೆ ಇವೆಲ್ಲಿಯವು? ಕೂಡಲಚೆನ್ನಸಂಗಾ ಲಿಂಗ ನಾನೆಂಬ ಸೂತಕವಿಲ್ಲಾಗಿ.