ವಿಷಯಕ್ಕೆ ಹೋಗು

ಕೊಡುವಾತ ಸಂಗ, ಕೊಂಬಾತ

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಕೊಡುವಾತ ಸಂಗ
ಕೊಂಬಾತ ಸಂಗ ಕಾಣಿರೆಲವೊ. ನರಮಾನವರು ಕೊಡುವರೆಂಬವರ ಬಾಯಲಿ ಬಾಲಹುಳುಗಳು ಸುರಿಯವೆ ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ ಕಾಣಿರೆಲವೊ.