ಕೋಟ್ಯನುಕೋಟಿ ಜಪವ ಮಾಡಿ

ವಿಕಿಸೋರ್ಸ್ದಿಂದ



Pages   (key to Page Status)   

ಕೋಟ್ಯನುಕೋಟಿ ಜಪವ ಮಾಡಿ ಕೋಟಲೆಗೊಳ್ಳಲದೇಕೆ ಮನವೆ ಕಿಂಚಿತು ಗೀತವೊಂದನಂತಕೋಟಿ ಜಪ. ಜಪವೆಂಬುದೇಕೆ
ಮನವೆ ಕೂಡಲಸಂಗನ ಶರಣರ ಕಂಡು
ಆಡಿ ಹಾಡಿ ಬದುಕು ಮನವೆ. 276