ಕೋಳಿ ತನ್ನ ಕೂಗುವುದು

ವಿಕಿಸೋರ್ಸ್ದಿಂದ



Pages   (key to Page Status)   


ಕೋಳಿ
ಕೂಗುವುದು
ಬೆಳಗಿನ
ವೇಳೆಯನರಿದು.
ಕತ್ತೆ
ಕೂಗುವುದು
ತನ್ನ
ಹೊತ್ತಿನ
ಗೊತ್ತನರಿದು.
ಶಿವಭಕ್ತನಾದ
ಬಳಿಕ
ತನ್ನ
ಅರುಹು
ಕುರುಹಿನ
ಭಕ್ತಿ
ಮುಕ್ತಿಯ
ಗೊತ್ತನರಿಯದ
ಬಳಿಕ

ಕೋಳಿ
ಕತ್ತೆಗಳಿಂದ
ಕರಕಷ್ಟ
ನೋಡಾ
ಅಖಂಡೇಶ್ವರಾ.