ಕ್ಷತ್ರಿಯ ಮಂತ್ರಿ ಜಗಕ್ಕೆ

ವಿಕಿಸೋರ್ಸ್ದಿಂದ



Pages   (key to Page Status)   


ಕ್ಷತ್ರಿಯ
ಮಂತ್ರಿ
ಜಗಕ್ಕೆ
ರಾಜಾಂಗವೆ
?
ಸಪ್ತಾಂಗ
ಸನ್ನಾಹವೆಂಬುದು
ಸಂಭ್ರಮ
ಸಹಿತ
ಉನ್ಮದನ
ಮೋಹಿನಿಗಳೆಲ್ಲಾ
ಅನುದಪ್ಪಿ
ಹೋದರಾಗಿ
ಅಂತಃಕರಣ
ಘನವೇದಿಸಿ
ಶಬ್ದನಿಷ್ಪತ್ತಿಗಳಿಗಲ್ಲದೆ
ಸಹಭೋಜನವಳವಡದು
ಕೂಡಲಚೆನ್ನಸಂಗಮದೇವಾ.