Library-logo-blue-outline.png
View-refresh.svg
Transclusion_Status_Detection_Tool

ಗಂಡ ಮನೆಗೆ ಒಡೆಯನಲ್ಲ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ಗಂಡ ಮನೆಗೆ ಒಡೆಯನಲ್ಲ ; ಹೆಂಡತಿ ಮನೆಗೆ ಒಡತಿಯೇ ? ಒಡತಿಯಲ್ಲ. ಗಂಡಹೆಂಡಿರ ಸಂಬಂಧವಿಲ್ಲಯ್ಯಾ. ಗಂಡುಗಲಿಯೇ ಚೆನ್ನಮಲ್ಲಿಕಾರ್ಜುನಾ ನೀ ಮನೆಯೊಡೆಯನೆಂದು ನಾ ದುಡಿವೆ ತೊತ್ತುಗೆಲಸವನು.