Library-logo-blue-outline.png
View-refresh.svg
Transclusion_Status_Detection_Tool

ಗಂಧ-ದುರ್ಗಂಧ, ರಸ-ನೀರಸ, ರೂಪು-ಕುರೂಪು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಗಂಧ-ದುರ್ಗಂಧ
ರಸ-ನೀರಸ
ರೂಪು-ಕುರೂಪು ಸ್ಪರ್ಶನ-ಅಸ್ಪರ್ಶನ
ಶಬ್ದ-ನಿಶ್ಶಬ್ದ
ಲಿಂಗಮುಖಕ್ಕೆ ಬಾರದುದು ಕೃತಕಿಲ್ಬಿಷವಯ್ಯಾ
ಕೂಡಲಚೆನ್ನಸಂಗಯ್ಯಾ
ನಿಮ್ಮತ್ತ ಮುಂದಾಗದುದೆಲ್ಲ
ಎನ್ನತ್ತ ಮುಂದಾಗದು