ಗಗನದ ಮೇಘಂಗಳು ಸುರಿದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗಗನದ
ಮೇಘಂಗಳು
ಸುರಿದಲ್ಲಿ
ಒಂದು
ಹಿರಿಯ
ಕೆರೆ
ತುಂಬಿತ್ತು.

ಕೆರೆಗೆ
ಏರಿ
ಮೂರು;
ಅಲ್ಲಿ
ಒಳಗೆ
ಹತ್ತು
ಬಾವಿ
ಹೊರಗೆ
ಐದು
ಬಾವಿ
!

ಏರಿಯೊಳಗೆ
ಒಂಬತ್ತು
ತೂಬನುಚ್ಚಿದಡೆ
ಆಕಾಶವೆಲ್ಲ
ಜಲಮಯವಾಗಿತ್ತು
!
ತುಂಬಿದ
ಜಲವನುಂಡುಂಡು
ಬಂದು
ಅಂಜದೆ
ನುಡಿವ
ಭಂಡಯೋಗಿಗಳನೇನೆಂಬೆ
ಗುಹೇಶ್ವರಾ