ಗಗನಮಂಟಪದಲ್ಲಿ ಅಲ್ಲಿ ಅಘಹರನ

ವಿಕಿಸೋರ್ಸ್ದಿಂದ



Pages   (key to Page Status)   


ಗಗನಮಂಟಪದಲ್ಲಿ
ಅಘಹರನ
ಪೂಜೆ
ಒಗುಮಿಗಿಲಾಗುತಿರ್ಪುದು
ನೋಡಾ
!
ಅಲ್ಲಿ
ದಿಗಿಭುಗಿಲೆಂಬ
ಶಬ್ದದ
ಸೊಗಸು
ನೋಡಾ
ಅಖಂಡೇಶ್ವರಾ.